ICC World Cup 2019 : ರೋಹಿತ್ ಔಟ್, DRS ಮೇಲೆ ಎಲ್ಲರ ಕೆಂಗಣ್ಣು..! | IND vs WI

2019-06-27 385

ಟೀಮ್‌ ಇಂಡಿಯಾದ ಉಪನಾಯಕ ಹಾಗೂ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ವೆಸ್ಟ್‌ ಇಂಡೀಸ್‌ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಔಟ್‌ ಆದ ರೀತಿ ಸಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ರೋಹಿತ್‌ ಅವರ ಪತ್ನಿ ಕೂಡ ಡಿಆರ್‌ಎಸ್‌ನಲ್ಲಿ ರೋಹಿತ್‌ ಅವರನ್ನು ಔಟ್‌ ಎಂದು ತೀರ್ಮಾನಿಸಿದ್ದಕ್ಕೆ ಶಾಕ್‌ ಆಗಿದ್ದಾರೆ.
Team India vice-captain and opening batsman Rohit Sharma's outburst in the World Cup match against the West Indies has caused considerable debate on social networking sites. Rohit's wife, too, is shocked to hear that Rohit has been ruled out by the DRS